NEENE (2016)

Neene

Plot


ನೀನೆ ನೀನೆ ನೀರಾಜಶರ ನೇನೇ ನೀರವ ಮೌನದಿ ಸೆಳೆದೇ ನನ್ನನೇ ನೀನೆ ನೀನೆ .. ಅರಿತೇ ಬೆರೆತೆ ನೀನೇನೆ ಅರೆರೆ ಹೃದಯಬಡಿತ ನೀ ತಾನೇ ಒಲವ ಸುಧೆಯು ನೀನೆ ಇನಿಯ ದನಿಯು ನೀನೆ ಕನವರಿಸುವೆ ನೀ ನೀನೇ.. ನೀನೆ ನನ್ನಾವರಿಸಿದ ನೀರೇ ನಿನ್ನರಸಿ ಬರುವೆನೇ ನೆರಳಾಗಿಯೇ ಮಾಯೆ ಅಕ್ಷರಶಃ ನೀ ಮಾಯೆ .. ಕನಸಿಗೆ ನೀ ರೂವಾರಿ ಮಾಯಾವಿಯೇ ಭಾವಲೋಕದಿ ಮಿನುಗೋ ತಾರೆಯಂತೆ ನೀ ನನಗೆ ಚಂದವಾದ ಕನಸೊಂದು ನನಸು ನೀ ಜೊತೇನೆ ದೂರತೀರದಿ ನಿನ್ನ ದಾರಿ ಕಾದಿರೋ ನನ್ನ ಭಾವತೀರಯಾನದಲಿ ಸೆಳೆದ ಹಾಗೆ ನೀನೇ ನೀನೇ ಚಂದ್ರಿಕೆಯ ಪರವಾಗಿ ಮುಂಜಾನೆಯ ಕನಸೇರಿ ಕರೆದಂತಿದೆ ನಾಚಿ ನಿನ್ನ ನಿಲುವಿಗೆ ಸೋತ ನವಿಲಿಗು ನವರಂಗೇ ಮರೆತಂತಿದೆ ನೀನಿರೆ ಜೊತೆಯಲಿ ಜೀವನ ಭಾವಗೀತೆ ಮಾತಿಗೂ ಮೀರಿದ ಮೌನಕೆ ನಾನು ಸೋತೆ ನೀ ರೂವಾರಿಯಾಗಿರುವೆ ನನ್ನ ನೆನ್ನೆ ನಾಳೆಗಳ ಈ ಸವಾರಿಯಾ ಪರಿಗೇ ಮರುಳದೇನೇ ನೀನೇ ಇತಿ ಮಿತಿಗಳ ಮೀರಿ ಕದ್ದಿರುವೆ ನಿದಿರೇನೇ ಮಾಯಾವಿಯೇ ಮಾಯೆ ಅಕ್ಷರಶಃ ನೀ ಮಾಯೆ ನಿನ್ನರಸಿ ಆದೇನೇ ಅನುರಾಗಿಯೇ - Kiran Kaverappa
Open trading account on Zerodha amazon prime membership amazon prime membership amazon prime membership
Download DJ Talkies Android App